Explore Clear lyrics, The Meaning Before Singing Geetas.
1. Kereya Neeranu ..
- ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೋ
- kereya neeranu kerege chelli, varava padedavarante kaniro.
- Hariya karuna dolaada bhagyava, Harisamarpane madi badukiro ಹರಿಯ ಕರುಣದೊಳಾದ ಭಾಗ್ಯವ, ಹರಿಸಮರ್ಪಣೆ ಮಾಡಿ ಬದುಕಿರೋ.
- Shree Purandara Vittala Raayana Charana Kamalava Nambi Badukiro
- ಶ್ರೀ ಪುರಂದರ ವಿಠಲ ರಾಯನ ಚರಣ ಕಮಲವ ನಂಬಿ ಬದುಕಿರೋ